29 May 2017

Class XII result

Kendriya Vidyalaya No I Panambur Mangaluru has recorded cent percent pass percentage in the All India Senior Secondary examination for class XII conducted by Central Board of Secondary Education(CBSE) in the month of March 2017.
Out of the 51 students appeared for the examination 35 students have got distinction and 8 students scored more than 90% marks.

Ranjana Kasangeri 477 out of 500(95.4%), Vaishanvi R Lakkalkatti 94.8%(474), Rishikesh  S V 94.2%(471), Suprasad D Baikampady 93.2%(466), Monu Singh 93%(465) Jayanth V 91.6%(458), Anirudh Krishna 90.6% (453)and Kishan 90.4%(452) are the top scorers.

report: S.N.Bhat, Librarian


              ಸಿ ಬಿ ಎಸ್ ಸಿ ಸೀನಿಯರ್ ಸೆಕೆಂಡರಿ ಪರೀಕ್ಷಾ  ಫಲಿತಾಂಶ:
                         ಕೆ.ವಿ. ಪಣಂಬೂರು ಶೇ 100 ತೇರ್ಗಡೆ
ಪಣಂಬೂರು ಕೇಂದ್ರೀಯ ವಿದ್ಯಾಲಯವು ಸಿ ಬಿ ಎಸ್ ಸಿ ನಡೆಸುವ ಹನ್ನೆರಡನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 100 ರ ತೇರ್ಗಡೆ ಫಲಿತಾಂಶ ದಾಖಲಿಸಿದೆ. ಪರೀಕ್ಷೆಗೆ ಕುಳಿತ 51 ವಿದ್ಯಾರ್ಥಿಗಳಲ್ಲಿ 35ಮಂದಿ ಡಿಷ್ಟಿಂಕ್ಷನ್ ಪಡೆದಿದ್ದು, ಎಂಟು ವಿದ್ಯಾರ್ಥಿಗಳು ಶೇ  90 ಕ್ಕಿಂತಲೂ ಅಧಿಕ ಅಂಕ ಗಳಿಸಿದ್ದಾರೆ.
 ಕುಮಾರಿ ರಂಜನಾ ಬಿ ಕಾಸಂಗೇರಿ ಶೇ.95.4(500 ರಲ್ಲಿ 477 ಅಂಕಗಳು), ವೈಷ್ಣವಿ ಆರ್. ಲಕ್ಕಲ್ಕಟ್ಟಿ ಶೇ.94.8,(474) ರಿಷಿಕೇಶ್ ಎಸ್ ವಿ ಶೇ 94.2(471) ಮತ್ತು ಸುಪ್ರಸಾದ್ ಡಿ ಬೈಕಂಪಾಡಿ 93.2, ಮೋನು ಸಿಂಗ್ 93, ಜಯಂತ್ ವಿ  91.6, ಅನಿರುದ್ಧ್ ಕೃಷ್ಣ 90.6, ಕಿಶನ್ 90.4 ಶೇಕಡಾವಾರು ಅಂಕ ಗಳಿಸಿದ್ದಾರೆ.

No comments:

Post a Comment