13 Jun 2017

JEE RESULTS OF KV PANAMBUR

              KV PANAMBUR STUDENTS EXCEL IN JEE

Ranjana B Kasangeri and Vaishnavi R Lakkalkatti of Kendriya Vidyalaya No 1 Panambur Mangaluru declared qualified in the Joint Entrance Examination (Advanced) , the results of which  announced on Sunday.(11.6.2017) They got the ranking of 14(ST category) and 153(SC category) respectively and now  eligible to procure admission in top ranking IITs of the country.
KV Panambur produced cent percent results in both X and XII class examinations held recently and ranked number two among the Kendriya Vidyalayas of Bangalore Region for its excellent  AISSCE-2017  results according to Vinita Da Gama Rose , Principal I/C of the Vidyalaya.

ಜೆ ಇ ಇ ಫಲಿತಾಂಶ
ಕೇಂದ್ರೀಯ ವಿದ್ಯಾಲಯ ವಿದ್ಯಾರ್ಥಿಗಳು ತೇರ್ಗಡೆ


ದೇಶದ ಪ್ರತಿಷ್ಠಿತ ಐ ಐ ಟಿ ಗಳಿಗೆ ಪ್ರವೇಶಕ್ಕಾಗಿರುವ ಜೆ ಇ ಇ  ಅಡ್ವಾನ್ಸ್ ಪರೀಕ್ಷೆಯ ಫಲಿತಾಂಶವು ಭಾನುವಾರ(11.6.2017) ಪ್ರಕಟಗೊಂಡಿದ್ದು, ಪಣಂಬೂರು ಕೇಂದ್ರೀಯ ವಿದ್ಯಾಲಯದ ಇಬ್ಬರು ವಿದ್ಯಾರ್ಥಿನಿಯರು ಪ್ರವೇಶಾತಿಗಾಗಿ ಅರ್ಹತೆಯನ್ನು ಪಡೆದಿದ್ದಾರೆ. ಕುಮಾರಿ  ರಂಜನಾ ಬಿ ಕಾಸಂಗೇರಿ ಮತ್ತು ವೈಷ್ಣವಿ ಆರ್ ಲಕ್ಕಲ್ಕಟ್ಟಿ ಇವರು  ಕ್ರಮವಾಗಿ 14(ST category) ಮತ್ತು 153(SC category) ರ ಮೆರಿಟ್ ಸ್ಠಾನವನ್ನು ಪಡೆದಿದ್ದು , ಇದೊಂದು ಅತ್ಯುತ್ತಮ ಫಲಿಶಾಂತವೆಂದು ವಿದ್ಯಾಲಯದ ಪ್ರಾಂಶುಪಾಲೆ ವಿನಿತಾ ಡಾ ಗಾಮಾ ರೋಸ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದ್ಯಾಲಯವು ಈ ವರ್ಷದ ಹತ್ತನೇ ಹಾಗೂ ಹನ್ನೆರಡನೇ ಫಲಿತಾಂಶದಲ್ಲೂ ಶೇಕಡಾ ನೂರರ ಫಲಿತಾಂಶ ಪಡೆದಿದ್ದು, ಕೇಂದ್ರೀಯ ವಿದ್ಯಾಲಯ ಸಂಘಟನೆಯ ಬೆಂಗಳೂರು ವಲಯದಲ್ಲಿ ದ್ವಿತೀಯ ಸ್ಠಾನವನ್ನು(for class XII results) ಗಳಿಸಿಕೊಂಡು ಗಮನಾರ್ಹ ಸಾಧನೆ ಮಾಡಿದೆ.

No comments:

Post a Comment